ಇತ್ತೀಚೆಗಿನ ಸುದ್ದಿ

ಸುದ್ದಿ
  • Notification for Certification of Electrical Installation above 650V through online system
  • 2016-17 ನೇ ಸಾಲಿನ ವಿದ್ಯುತ್ ಮೇಲ್ವಿಚಾರಕರು (ಸಾಮಾನ್ಯ/ ಗಣಿ) ಗ್ರೇಡ್-2 ಮತ್ತು ತಂತೀ ಕೆಲಸಗಾರರ ಗ್ರೇಡ್-2, ರಹದಾರಿ ನೀಡುವಂತಹ ಪರೀಕ್ಷೆಗಳ ಫಲಿತಾಂಶ
  • ವಿದ್ಯುತ್ ಪರಿವೀಕ್ಷಣಾ ಇಲಾಖೆಯ ವಿವಿಧ ಸೇವೆಗಳನ್ನು ಇ-ಆಡಳಿತ ವ್ಯವಸ್ಥೆಯ ಅಡಿಯಲ್ಲಿ ಆನ್- ಲೈನ್ ನಲ್ಲಿ (ಇ-ಸುರಕ್ಷಾ) ಜಾರಿಗೆ ತರುವ ಸಂಬಂಧ ಸರ್ಕಾರದ ಆದೇಶ.
  • ಪರವಾನಗಿ/ ರಹದಾರಿಗಳಿಗೆ ಸಂಬಂಧಿಸಿದ ಆನ್- ಲೈನ್ ಸೇವೆಗಳನ್ನು ಇ-ಸುರಕ್ಷಾ ಅಡಿಯಲ್ಲಿ ದಿನಾಂಕ 8-8-2016 ರಂದು ಬಿಡುಗಡೆ ಗೊಳಿಸಲಾಗಿದೆ. ಸಾರ್ವಜನಿಕರು ಸದರಿ ಸೌಲಭ್ಯಗಳನ್ನು ಪಡೆಯಲು “ಇ ಸೇವೆಗಳನ್ನು ಕ್ಲಿಕ್ಕಿಸಿ
  • ಇ ಸುರಕ್ಷ ಆನ್ ಲೈನ್ ಸೇವೆಗಳಲ್ಲಿ ಯಾವುದಾದರೂ ಸಮಸ್ಯೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಹೆಲ್ಪ್ ಡೆಸ್ಕ್ ಅನ್ನು ದೂರವಾಣಿ ಸಂಖ್ಯೆ 08023371693 ಹಾಗೂ ಇ-ಮೇಲ್ ksei.helpdesk@gmail.com ಮುಖೇನ ಸಂಪರ್ಕಿಸಬಹುದಾಗಿದೆ
  • ಖಜಾನೆ -2 ಅಡಿಯಲ್ಲಿ OTC payment ಅನ್ನು ಬ್ಯಾಂಕ್ ಗಳು ಸ್ವೀಕರಿಸದೆ ಇದ್ದಲ್ಲಿ , ಸಾರ್ವಜನಿಕರುಸಂಪರ್ಕಿಸಬಹುದಾದ ಬ್ಯಾಂಕ್ ಗಳ ನೋಡಲ್ ಅಧಿಕಾರಿಗಳ ಪಟ್ಟಿ
  • ವಿದ್ಯುತ್ ತೆರಿಗೆ ಸಂಬಂದಿತ ಅಧಿಸೂಚನೆ
  • ಮೇಲ್ಚಾವಣೆಯ ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಸುರಕ್ಷತಾ ಅನುಮೋದನೆ ಪಡೆದು ಕೊಳ್ಳುವ ವಿಧಾನ.
  • 2015-16ನೇ ಸಾಲಿನ ವಿದ್ಯುತ್ ಮೇಲ್ವಿಚಾರಕರು ( ಔದ್ಯಮಿಕ/ಗಣಿ) ಮತ್ತು ವಿದ್ಯುತ್ ತಂತಿ ರಹದಾರಿಗಳ ಪರೀಕ್ಷೆಯ ಫಲಿತಾಂಶ