Menu
ಕರ್ನಾಟಕ ವಿದ್ಯುತ್ ಪರಿವೀಕ್ಷಣಾ ಇಲಾಖೆ ಬಗ್ಗೆ ತಿಳಿಯಲು

ವಿದ್ಯುತ್ ಪರಿವೀಕ್ಷಣಾಲಯ ಇಲಾಖೆಯು ಐಇ ನಿಯಮಗಳ ಕಾಯಿದೆಯಡಿ 1910 ರಲ್ಲಿ ರಚಿಸಲಾಯಿತು ಮತ್ತು ಕರ್ನಾಟಕ ರಾಜ್ಯ ಐಇ ನಿಯಮಗಳ ರಚನೆಗೆ 1957 ಅಕ್ಟೋಬರ್ 1 ರಂದು ಅಸ್ತಿತ್ವಕ್ಕೆ ಬಂದಿತ್ತು. ವಿದ್ಯುತ್ ಪರಿವೀಕ್ಷಣಾಲಯ ಇಲಾಖೆಯು ಇಂಧನ ಇಲಾಖೆ, ಕರ್ನಾಟಕ ಆಡಳಿತಾತ್ಮಕದ ನಿಯಂತ್ರಣದಡಿ ಕೆಲಸ ನಿರ್ವಹಿಸುತ್ತಿದೆ. ಮುಖ್ಯ ವಿದ್ಯುತ್ ಇನ್ಸ್ಪೆಕ್ಟರ್, ಕರ್ನಾಟಕ ರಾಜ್ಯದ ವಿದ್ಯುತ್ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ.

ಮುಖ್ಯ ವಿದ್ಯುತ್ ಪರಿವೀಕ್ಷಕರು ಸಹ ಪದನಿಮಿತ್ತ ಕರ್ನಾಟಕ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ (ಪರವಾನಗಿ), ಇಂದನ ಇಲಾಖೆ ಕಾರ್ಯದರ್ಶಿ, ಪರವಾನಗಿ ಸಲಹಾ ಮತ್ತು ಪರೀಕ್ಷಾ ಮಂಡಳಿಯ ಅದ್ಯಕ್ಷರು, COC ಬೋರ್ಡ್ ಅದ್ಯಕ್ಷರು. ಲಿಫ್ಟ್ & ಎಸ್ಕಲೇಟರ್ ಫಾರ್ ISS ನ ಸಮಿತಿಯ ಸದಸ್ಯರು ಹಾಗು ಕರ್ನಾಟಕ ರಾಜ್ಯ ವಿದ್ಯುತ್ ವಿಷಯಗಳ ಇನ್ಸ್ಪೆಕ್ಟರ್ ಮತ್ತು ಲಿಫ್ಟ್ ಗಳ ಸಲಹೆಗಾರರು ಆಗಿರುತ್ತಾರೆ.