Menu
ಸುರಕ್ಷತಾ ಅನುಮೋದನೆಗಳ ತಪಾಸಣೆ ಮತ್ತು ಸಮಸ್ಯೆ

ಕೇಂದ್ರ ಕಛೇರಿಯಲ್ಲಿ ವಿದ್ಯುತ್ ಸ್ಥಾವರದ ಪರಿವೀಕ್ಷಣೆಯ ಪ್ರತೀ ಹಂತದ ಕಾರ್ಯವಿಧಾನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
ಕ್ಷೇತ್ರೀಯ ಕಛೇರಿಯಲ್ಲಿ ವಿದ್ಯುತ್ ಸ್ಥಾವರದ ಪರಿವೀಕ್ಷಣೆಯ ಪ್ರತೀ ಹಂತದ ಕಾರ್ಯವಿಧಾನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ರೇಖಾಚಿತ್ರ ಅನುಮೋದನೆ ಪಡೆದ ನಂತರ, ನಿರ್ಮಾಣದ ಸಮಯದಲ್ಲಿ ಅನುಮೋದನ ಚಿತ್ರಗಳ ಪ್ರತಿಯ ನಿಯಮದಂತೆ ಕಟ್ಟುನಿಟ್ಟಾಗಿ ಕೆಲಸ ಪೂರ್ಣಗೊಳಿಸಬೇಕು, ಕೆಲಸ ಪೂರ್ಣಗೊಂಡ ನಂತರ ಅಗತ್ಯ ತಪಾಸಣೆ ಮಾಡಿಸಿ ತಪಾಸಣ ಶುಲ್ಕದ(ಇನ್ಸ್ಪೆಕ್ಷನ್ ಶುಲ್ಕ ಪಟ್ಟಿ ನೋಡಲು ಇಲ್ಲಿ ಕ್ಲಿಕ್ ಮಾಡಿ) ದಾಖಲೆ(ಚೆಲನ್/ರಸೀದಿ)ಗಳನ್ನು ಸಲ್ಲಿಸಬೇಕು, ನಂತರ ವಸ್ತುಗಳ ತಯಾರಿಕಾ ಪರೀಕ್ಷೆ ವರದಿ ಹಾಗೂ ಇತ್ಯಾದಿ ಪರಿಶೀಲನೆಗಾಗಿ ವಿದ್ಯುತ್ ಪರೀಕ್ಷಾಧಿಕಾರಿ ನ್ಯಾಯವ್ಯಾಪ್ತಿಯ ಅಧಿಕಾರಿ ಕಳುಹಿಸಲಾಗುತ್ತದೆ.

ತಪಾಸಣಾ ಸಮಯದಲ್ಲಿ ಗ್ರಾಹಕರ ಒಬ್ಬ ಜಾವಬ್ದಾರಿ ಪ್ರತಿನಿಧಿ, ತಮ್ಮ ಗುತ್ತಿಗೆ ಪರವಾನಗಿ ಪರೀಕ್ಷೆ ಉಪಕರಣ ಜೊತೆ ಗುತ್ತಿಗೆದಾರರ ಪ್ರತಿನಿಧಿ ಮತ್ತು ವಿದ್ಯುತ್ ಮೇಲಿಚಾರಕರು ಹಾಜರಿರಬೇಕು, ತಪಾಸಣೆ ಸಮಯದಲ್ಲಿ ದೋಷಗಳು ಕಂಡುಬಂದಲ್ಲಿ ಕೇಂದ್ರ ವಿದ್ಯುತ್ ಪ್ರಾಧಿಕಾರ(ಸುರಕ್ಷತೆ & ವಿದ್ಯುತ್ ಪೂರೈಕೆ ಸಂಬಂಧಿಸಿದ ಅಳತೆಗಳ)ರೆಗ್ಯುಲೇಷನ್ ಆಕ್ಟ್ 2010 ರಂತೆ ತಕ್ಷಣ ಸರಿಪಡಿಸಬೇಕು, ಮತ್ತು ಗ್ರಾಹಕರ ಸಹಿಯ ಜೊತೆ ಸುದಾರಣಾ ವರದಿ ಮತ್ತು ಗುತ್ತಿಗೆದಾರ ವಿದ್ಯುತ್ ಪರೀಕ್ಷಾಧಿಕಾರಿ ನ್ಯಾಯವ್ಯಾಪ್ತಿಯ ಅಧಿಕಾರಿ ಕಳುಹಿಸಬೇಕು, ಇದೆಲ್ಲದರ ಪರಿಶೀಲನಾ ನಂತರ ಕೇಂದ್ರ ವಿದ್ಯುತ್ ಪ್ರಾಧಿಕಾರ ರೋಲ್ ನಂ.32,36 ಮತ್ತು 43 ಅಥವಾ ಅದಕ್ಕೆ ಸಂಬಂಧಿತ ಕೇಂದ್ರ ವಿದ್ಯುತ್ ಪ್ರಾಧಿಕಾರ ನಿಯಮ (ಸುರಕ್ಷತೆ & ವಿದ್ಯುತ್ ಪೂರೈಕೆ ಸಂಬಂಧಿಸಿದ ಅಳತೆಗಳ) ರೆಗ್ಯುಲೇಷನ್ 2010 ರ ಅಡಿಯಲ್ಲಿ ಮಂಜೂರು ಮಾಡಲಾಗುತ್ತದೆ.