Menu
ಮೀಟರ್ ಪರೀಕ್ಷೆ & ಗುಣಮಟ್ಟದ ಲ್ಯಾಬ್

ಪ್ರಸ್ತುತ ಮೀಟರ್ ಟೆಸ್ಟಿಂಗ್ ಗೆ ವಿದ್ಯುತ್ ಪರೀಕ್ಷಾಧಿಕಾರಿಯಿಂದ ಇಲಾಖೆ ಅದಿಕಾರ ನೀಡುತ್ತದೆ, PTs CTs, ರಿಲೈಸ್, ಟ್ರಾನ್ಸ್ಫಾರ್ಮರ್ ತೈಲ ಶೋಧನೆ ಹಾಗು ಇತರ ಕೆಲಸವನ್ನು ಮಾನ್ಯತೆ ಪಡೆದ ವಿದ್ಯುತ್ ಗುತ್ತಿಗೆದಾರರಿಗೆ ನೀಡಲಾಗುತ್ತದೆ.

ಮಾನ್ಯ ಮುಖ್ಯಮಂತ್ರಿಗಳು 2013-14 ರಲ್ಲಿ ಮಂಡಿಸಿದ ಬಜೆಟ್ ಬಾಷಣದಲ್ಲಿ, ಒಂದು ಪ್ರಸ್ತಾವಿತ ಹೊಸ ಉಪಕ್ರಮವು ಹೊಸ ತಂತ್ರಜ್ಞಾನ ಮತ್ತು ಶಕ್ತಿ ಮೀಟರ್ ಪರೀಕ್ಷೆಯ ಕೇಂದ್ರೀಕೃತ ಸಂಶೋಧನಾ ಪ್ರಯೋಗಾಲಯವನ್ನು ಸ್ಥಾಪಿಸಲ್ಪಟ್ಟಿದೆ ಎಂದು ಪ್ರಸ್ತಾಪಿಸಿದ್ದಾರೆ.