Menu
ಸಂಸ್ಥೆ ಚಾರ್ಟ್

2001-02ರಲ್ಲಿ ವಿದ್ಯುತ್ ಪರಿವೀಕ್ಷಣಾ ಇಲಾಖೆಯು ಕಾರ್ಯ ನರ್ವಹಿಸುವ ಕಛೇರಿಯಲ್ಲಿ ಕೆಲಸ ನಿರ್ವಹಿಸುತ್ತಾರೆ. ನಂತರ 16-ಹೆಚ್ಚುವರಿ ವಿದ್ಯುತ್ ಪರಿವೀಕ್ಷಕರು, 13-ಉಪ ವಿದ್ಯುತ್ ಪರಿವೀಕ್ಷಕರು, 12-ಸಹಾಯಕ ಪರಿವೀಕ್ಷಕರು ಇವರುಗಳ ಹುದ್ದೆಗಳು ಮಂಜೂರಾದರು ಒಟ್ಟು 329 ಹುದ್ದೆಗಳು.

ತರುವಾಯ ಸರ್ಕಾರದ ಆದೇಶದಂತ ಪ್ರತಿ ವಿಭಾಗದಲ್ಲಿ 80% ಹುದ್ದೆಗಳು ವಿಂಗಡಿಸಿ, ಹಿರಿಯ ಖಾತೆಯ ಅಧಿಕಾರಿಯ ಹುದ್ದೆ ಸೇರಿದಂತೆ 46 ಹುದ್ದೆಗಳನ್ನು ರದ್ದು ಮಾಡಿದೆವು ಆದ್ದರಿಂದ 283 ಹುದ್ದೆಗಳಿಗೆ ಇಳಿಕೆಯಾಯಿತು.

ರಾಮನಗರ ಮತ್ತು ಚಿಕ್ಕಬಳ್ಳಾಪುರ ಎರಡು ಹೊಸ ಜಿಲ್ಲೆಗಳು ರಚನೆಯಾಗಿ, ಆರು ಹುದ್ದೆಗಳನ್ನು ಮಂಜೂರು ಮಾಡಲಾಯಿತು ಇದರಿಂದ 289 ಹುದ್ದೆಗಳಿಗೆ ಏರಿಕೆಯಾಗಿದೆ ಹಂಚಿಕೆಯಾದ ಹುದ್ದೆಗಳು, 2-ಉಪ ವಿದ್ಯುತ್ ಪರಿವೀಕ್ಷಕರು, 1-ಸಹಾಯಕ ವಿದ್ಯುತ್ ಪರಿವೀಕ್ಷಕರು, 1-ಮೊದಲ ದರ್ಜೆ ಸಹಾಯಕರು, 1-ಚಾಲಕರು, 1-ಜವಾನ ಆಗಿದೆ.

2010-11ರಲ್ಲಿ ಹೆಚ್ಚುವರಿ 50 ಹುದ್ದೆಗಳು (ತಾಂತ್ರಿಕೇತರ) ರಚಿಸಲಾಯಿತು. ಇದರಿಂದ 398 ಹುದ್ದೆಗಳ ಹೇರಿಕೆಯಾಯಿತು.

2012-13ನೇ ಸಾಲಿನಲ್ಲಿ 60 ಹೆಚ್ಚುವರಿ ಹುದ್ದೆಗಳನ್ನು ರಚಿಸಲಾಯಿತು. 5-ಹೆಚ್ಚುವರಿ ಮುಖ್ಯ ವಿದ್ಯುತ್ ಪರಿವೀಕ್ಷಕರು, 8-ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು , 4-ವಿದ್ಯುತ್ ಪರಿವೀಕ್ಷಕರು, 33-ಸಹಾಯಕ ವಿದ್ಯುತ್ ಪರಿವೀಕ್ಷಕರು, 1-ವ್ಯವಸ್ಥಾಪಕರು, 2-AAos, 3-ಎಫ್.ಡಿ.ಎ, 4-ಎಸ್.ಡಿ.ಎ ಹುದ್ದೆಗಳು ರಚನೆಯಾಗಿ 442 ಹುದ್ದೆಗಳಿಗೆ ಬೆಳೆಯಿತು ಹಾಗೂ 38 ಕಛೇರಿಗಳಾಗಿವೆ.

2014-15ರಲ್ಲಿ ಹೆಚ್ಚುವರಿ 6 ಹುದ್ದೆಗಳು ಅಂದರೆ 2 ಹೆಚ್ಚುವರಿ ಮುಖ್ಯ ವಿದ್ಯುತ್ ಪರಿವೀಕ್ಷಕರು, 2-ಸ್ಟೆನೊಗ್ರಾಫರ್, 2-ಸಹಾಯಕರು(ಹೊರಗುತ್ತಿಗೆ) ಹುದ್ದೆಗಳನ್ನು ರಚಿಸಲಾಯಿತು ಮತ್ತು ಒಟ್ಟು 448 ಹುದ್ದೆಗಳು ಮಂಜೂರಾಗಿವೆ.

2015-16ರಲ್ಲಿ ಹೆಚ್ಚುವರಿ 4 ಹುದ್ದೆಗಳು ಅಂದರೆ 4 ಅಕೌಂಟ್ಸ್ ಅಧಿಕಾರಿಯ ಹುದ್ದೆಗಳನ್ನು ರಚಿಸಲಾಯಿತು ಮತ್ತು ಒಟ್ಟು 452 ಹುದ್ದೆಗಳು ಮಂಜೂರಾಗಿವೆ.