ಆರ್ ಎಫ್ ಡಿ(ಫಲಿತಾಂಶ ಫ್ರೇಮ್ವರ್ಕ್ ದಾಖಲೆ)
RFD ಯು ಸರಕಿನ ಆರ್ಥಿಕ ವರ್ಷದ ಸಾದನೆಯ ಪ್ರಮುಖ ಪಲಿತಾಂಶಗಳ ಸಾರಂಶವನ್ನು ಒದಗಿಸುತ್ತದೆ. ಈ ಡಾಕ್ಯುಮೆಂಟ್ ಎರಡು ಮುಖ್ಯ ಉದ್ದೇಶಗಳನ್ನು ಹೊಂದಿದೆ: (ಎ) ಇಲಾಖೆಯ ಪ್ರಕ್ರಿಯೆ-ದೃಷ್ಟಿಕೋನ ದಿಂದ ಫಲಿತಾಂಶಗಳ-ದೃಷ್ಟಿಕೋನ ಪ್ರಕ್ರಿಯೆಯನ್ನು ಗಮನದಲ್ಲಿಡುತ್ತದೆ. (ಬಿ) ವರ್ಷದ ಕೊನೆಯಲ್ಲಿ ಒಟ್ಟಾರೆ ವಸ್ತುನಿಷ್ಠ ಮತ್ತು ನ್ಯಾಯೋಚಿತ ಮೌಲ್ಯಮಾಪನ ದೊರಕಿಸುತ್ತದೆ.